ಅಸೈನ್ಮೆಂಟ್ ೫
ವೀಕ್ಷಣೆ ಮಾಡಿದ ವಿಡಿಯೋದ ವಿಳಾಸ ಹಾಗೂ ಅವುಗಳ ಬಗ್ಗೆ ಲಘು ಟಿಪ್ಪಣಿ
ಇದು epathashala ದಲ್ಲಿನ ಎಂಟನೇ ತರಗತಿಯ ಗಣಿತ ಪಠ್ಯಕ್ರಮಕ್ಕೆ ಸಂಬಂಧಿಸಿದ ಒಂದು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಅವುಗಳ ಅರ್ಥ, ಸ್ವರೂಪ ಸ್ಪಷ್ಟವಾಗಿ ತಿಳಿಸಿದ್ದು ಹಂತಹಂತವಾಗಿ ಸಮೀಕರಣಗಳನ್ನು ಬಿಡಿಸುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ.
Shagun ಆನ್ಲೈನ್ ವಿಡಿಯೋ ಗೆ ಸಂಬಂಧಪಟ್ಟ ವಿಡಿಯೋಗಳು ಇವಾಗಿದ್ದು shagun ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಶಗುನ್ ಪದವು ಎರಡು ಪದಗಳಿಂದ ರೂಪುಗೊಂಡಿದ್ದು 'ಶ' ಎನ್ನುವುದು ಶಾಲೆ 'ಗುನ್' ಎನ್ನುವುದು ಗುಣಾತ್ಮಕತೆ ಎಂಬ ಪದಗಳಿಂದ ಪಡೆದದ್ದಾಗಿದೆ. ಶಾಲೆಯ ಗುಣಾತ್ಮಕತೆಯನ್ನು ಹೆಚ್ಚಿಸುವಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದಿಂದ ರೂಪಿಸಲಾದ ಹಲವಾರು ಯೋಜನೆಗಳನ್ನು ಈ ವಿಡಿಯೋಗಳಲ್ಲಿ ಪರಿಚಯಿಸಲಾಗಿದೆ.
3. ತ್ರಿಭುಜಗಳು
https://youtu.be/7LoWRysm39g
ಈ ವಿಡಿಯೋದಲ್ಲಿ ತ್ರಿಭುಜಗಳ ಸರ್ವಸಮತೆಯ ಪರಿಕಲ್ಪನೆ ಚೆನ್ನಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ
4. ಸಂಖ್ಯೆಗಳೊಂದಿಗೆ ಆಟ
ಈ ವಿಡಿಯೋದಲ್ಲಿ ಎಂಟನೇ ತರಗತಿಯ ಸಂಖ್ಯೆಗಳೊಂದಿಗೆ ಪಾಠದ ಪರಿಕಲ್ಪನೆಯು ಆಟದೊಂದಿಗೆ ಉತ್ತಮವಾಗಿ ಅರ್ಥೈಸಿದ್ದಾರೆ
5.ಬೀಜೋಕ್ತಿಗಳು
https://ghsbaidoddi.blogspot.com/2020/07/blog-post.html?m=1
ಈ ವಿಡಿಯೋದಲ್ಲಿ ಬೀಜೋಕ್ತಿಗಳ ಬಗ್ಗೆ ಉದಾಹರಣೆಯೊಂದಿಗೆ ಉತ್ತಮವಾಗಿ ವಿದ್ಯಾರ್ಥಿಗಳಿಗೆ ತಿಳಿಯುವಂತೆ ತಿಳಿಸಿದ್ದಾರೆ.
6. ರೇಖಾಗಣಿತದ ಮೂಲ ಪರಿಕಲ್ಪನೆ
https://youtu.be/vu7L1IiPl4E
ಈ ವಿಡಿಯೋದಲ್ಲಿ ರೇಖಾಗಣಿತದ ಮೂಲ ಪರಿಕಲ್ಪನೆ ಮಾಡಿದ್ದಾರೆ ಮತ್ತು ಕೋನದ ಬಗ್ಗೆ ಉತ್ತಮವಾದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ